ಸೃಜನ ಸಾಹಿತ್ಯ ಪುರಸ್ಕಾರಕ್ಕೆ ಆಹ್ವಾನ
ಸೃಜನ ಶಿಕ್ಷಣ ಸಂಶೋಧನಾ ಟ್ರಸ್ಟ್ ಹಾಗೂ ಸೃಜನ ಪ್ರಕಾಶನದ ಪ್ರಕಟಣೆ.
ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತ ಒಂದಿಷ್ಟು ತೊಡಗಿಸಿಕೊಂಡ ನಮ್ಮ ಸಂಸ್ಥೆಯು
ಮಕ್ಕಳ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಕ್ಕಳ ಕವಿತೆ ಅಥವಾ ಮಕ್ಕಳ ಕತೆಗಳ ಸಂಕಲನಗಳನ್ನು ಪ್ರಕಟಿಸಲು ಇಚ್ಚಿಸುವ ಯುವ ಬರಹಗಾರರನ್ನು ಪ್ರೋತ್ಸಾಹಿಸಲು ಹಸ್ತ ಪ್ರತಿ ಆಹ್ವಾನಿಸುತ್ತದೆ.
ಕನಿಷ್ಠ 70 ಪುಟಗಳಿರಬೇಕು .ನುಡಿಯಲ್ಲಿ ಟೈಪ್ ಮಾಡಿಸಿ. ಪಿ.ಡಿ ಎಫ್ ಅತ್ವ ms ofice , ಫೈಲ್ ಮಾಡಿ ಕಳಿಸಬೇಕು. ಶೀಘ್ರ ತೀರ್ಪು ಗಾರ ಮಂಡಳಿಗೆ ತಲುಪಿಸಲಿಕ್ಕಾಗಿ ,ಶೀಘ್ರ ಕಾರ್ಯೋನ್ಮುಖ ರಾಗಲಿಕ್ಕಾಗಿ ನಾವು ತಮ್ಮಿಂದ ಈ ಮೇಲ್ ನಲ್ಲಿ ಮಾತ್ರ ವೇ ಪೈಲ್ ನಿರೀಕ್ಷೆ ಮಾಡುತ್ತೇವೆ.ಆಯ್ಕೆಯ ಹಕ್ಕು ,
ಸಂಸ್ಥೆಯ ತೀರ್ಮಾನವೇ ಅಂತಿಮ ಆಗಿರುತ್ತದೆ...
ನಿಮ್ಮ ಬರಹಗಳ ಪೈಲ್ ಮೇ,10 ರೊಳಗೆ ತಲುಪಬೇಕು.
ಈ ವರ್ಷ ಉತ್ತಮಾವಾಗಿದ್ದ ಕವಿತೆ ಅಥವಾ ಕತೆಯ ಒಬ್ಬ ಸಾಹಿತಿಯ ಹಸ್ತ ಪ್ರತಿಗೆ ಮಾತ್ರ ಸೃಜನ ಬಾಲ ಸಾಹಿತ್ಯ ಪುರಸ್ಕಾರ ನೀಡಿ ನಮ್ಮ ಪ್ರಕಾಶನದಲ್ಲೇ ಪುಸ್ತಕ ಪ್ರಕಟಿಸುತ್ತೇವೆ.
ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಅಧ್ಯಕ್ಷರಾದ
ರವೀಂದ್ರ .ಆರ್. ಇವರನ್ನು ಸಂಪರ್ಕಿಸಬಹುದು.
9380463661.
ಪ್ರತಿಗಳನ್ನು ಕೆಳಗಿನ ಈ ಮೇಲ್ ಗೆ ಕಳುಹಿಸಬೇಕು.
srujana.shikshana@gmail.com.
No comments:
Post a Comment