srujana shikshana samshodana trust activities
ಮಕ್ಕಳು ಅಂಕವೀರರಾದರೆ ಸಾಲದು
ಅವರು ಸೃಜನಶೀಲರಾಗಬೇಕು
ಶಿಕ್ಷಣ
ಅನುಕೂಲ ವಂಚಿತರ ಮನೆ ಮನೆಗೂ ತಲುಪಬೇಕು . .
ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳನ್ನು ಸಂಶೋಧನಾ
ಪ್ರವೃತ್ತಿಯವರನ್ನಗಿ ಮಾಡಬೇಕು ಎನ್ನುವ ಉದ್ದೇಶ ನಮ್ಮದು . ಹೆಚ್ಚಿನ ಸಲಹೆ ಸಹಕಾರ ನಿಮ್ಮಿಂದಲೂ ಬಯಸುತ್ತೇವೆ
No comments:
Post a Comment