ನಮ್ಮ ಸೃಜನ ಶಿಕ್ಷಣ ಸಂಶೋಧನಾ ಸಂಸ್ತೆ ಸಹಭಾಗಿತ್ವದಲ್ಲಿ ಯುವ ಸಾಹಿತಿಗಳು ,ಮಕ್ಕಳ ಪುಸ್ತಕಗಳ ಪ್ರಕಟಣೆ ಮಾಡಿಸಲಾಗಿದ್ದು , ಮುಂದೆ ಸಂಶೋದನಾ ವಿಭಾಗದ ಪುಸ್ತಕ ಪ್ರಕಟಣೆಗೆ , ಸಂಶೋದನೆಗೆ ಸಹಕಾರ ನೀಡಲು ಕಾರ್ಯಕ್ರಮ ರೂಪಿಸುವೆವು
ಅವರು ಸೃಜನಶೀಲರಾಗಬೇಕು
ಶಿಕ್ಷಣ ಅನುಕೂಲ ವಂಚಿತರ ಮನೆ ಮನೆಗೂ ತಲುಪಬೇಕು . . ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳನ್ನು ಸಂಶೋಧನಾ ಪ್ರವೃತ್ತಿಯವರನ್ನಗಿ ಮಾಡಬೇಕು ಎನ್ನುವ ಉದ್ದೇಶ ನಮ್ಮದು . ಹೆಚ್ಚಿನ ಸಲಹೆ ಸಹಕಾರ ನಿಮ್ಮಿಂದಲೂ ಬಯಸುತ್ತೇವೆ