Saturday, 9 January 2016




ನಮ್ಮ  ಸೃಜನ ಶಿಕ್ಷಣ  ಸಂಶೋಧನಾ  ಸಂಸ್ತೆ ಸಹಭಾಗಿತ್ವದಲ್ಲಿ  ಯುವ ಸಾಹಿತಿಗಳು  ,ಮಕ್ಕಳ  ಪುಸ್ತಕಗಳ  ಪ್ರಕಟಣೆ ಮಾಡಿಸಲಾಗಿದ್ದು , ಮುಂದೆ  ಸಂಶೋದನಾ  ವಿಭಾಗದ  ಪುಸ್ತಕ  ಪ್ರಕಟಣೆಗೆ , ಸಂಶೋದನೆಗೆ  ಸಹಕಾರ  ನೀಡಲು  ಕಾರ್ಯಕ್ರಮ  ರೂಪಿಸುವೆವು 

Sunday, 3 January 2016

srujana shikshana samshodana trust activities

    ಮಕ್ಕಳು  ಅಂಕವೀರರಾದರೆ   ಸಾಲದು       
           ಅವರು ಸೃಜನಶೀಲರಾಗಬೇಕು 
    ಶಿಕ್ಷಣ  ಅನುಕೂಲ  ವಂಚಿತರ  ಮನೆ  ಮನೆಗೂ  ತಲುಪಬೇಕು . .
 ಶಿಕ್ಷಣ    ಕ್ಷೇತ್ರದಲ್ಲಿ    ಮಕ್ಕಳನ್ನು  ಸಂಶೋಧನಾ 
 ಪ್ರವೃತ್ತಿಯವರನ್ನಗಿ  ಮಾಡಬೇಕು  ಎನ್ನುವ  ಉದ್ದೇಶ  ನಮ್ಮದು .  ಹೆಚ್ಚಿನ  ಸಲಹೆ  ಸಹಕಾರ  ನಿಮ್ಮಿಂದಲೂ  ಬಯಸುತ್ತೇವೆ